ಲಾಕ್‌ಡೌನ್ ರಿಲೀಫ್ ಸಿಕ್ಕರೆ ಕೊರೋನಾ ಕಥೆಯೇನು..?

Corona18:03 PM April 18, 2020

ಏಪ್ರೀಲ್ 20 ರಿಂದ ಲಾಕ್‌ಡೌನ್ ಸಡಿಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಐಟಿ ಬಿಟಿ ಸಚಿವರೂ ಆಗಿರುವ ಡಿಸಿಎಂ ಅಶ್ವತ್ಥ ನಾರಾಯಣ ಐಟಿ ಬಿಟಿ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಏಪ್ರಿಲ್ 20 ರ ಬಳಿಕ ಕಂಪನಿ ವಾಹನ ಅಥವಾ ಸ್ವಂತ ವಾಹನದಲ್ಲಿ ಕೆಲಸಕ್ಮೆ ತೆರಳಬಹುದು. ಆದರೆ ಕಂಪನಿಯಲ್ಲಿ ಶೇಕಡ. 50 ಕ್ಕಿಂತ ಹೆಚ್ಚು ನೌಕರರು ಇರಬಾರದು ಎಂದಿದ್ದಾರೆ.

webtech_news18

ಇತ್ತೀಚಿನದು

Top Stories

//