Coronavirus Outbreak: ರಾಜ್ಯದಲ್ಲಿ ಐದು ಕೊರೋನಾ ಪ್ರಕರಣ ದಾಖಲು: ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ

Corona14:09 PM March 13, 2020

Coronavirus In Karnataka: ಅಮೆರಿಕಾದಿಂದ ಬಂದ ಪತಿ, ಪತ್ನಿ ಹಾಗೂ ಮಗಳಿಗೆ, ಗ್ರೀಸ್ ಗೆ ಹನಿಮೂನ್ ಗೆ ಹೋಗಿದ್ದ 26 ವರ್ಷದ ವ್ಯಕ್ತಿಗೆ,ಇನ್ನೂ ಟೆಕ್ಕಿಯ ಜೊತೆಯಲ್ಲಿದ್ದ ಒಬ್ಬನಿಗೆ ಕೊರೋನಾ ವೈರಸ್ ಇದೆ. ಇದುವರೆಗೂ ಐದು ಪ್ರಕರಣ ಆಗಿದೆ. ಹೊರ ದೇಶಕ್ಕೆ ಹೋದವರಿಗೆ ಮಾತ್ರ ವೈರಸ್ ಬಂದಿದೆ. ಸಾವನ್ನಪ್ಪಿದ್ದವನು ಬಿಟ್ಟು ಒಟ್ಟು 5 ಜನರಿಗೆ ವೈರಸ್ ಇರೋದು ದೃಢವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಹೇಳಿದ್ದಾರೆ.

webtech_news18

ಇತ್ತೀಚಿನದು

Top Stories

//