#MakeYourOwnMask: ಸಾಕ್ಸ್ ಬಳಸಿ ಮಾಸ್ಕ್ ತಯಾರಿಸುವುದನ್ನು ತಿಳಿಯಿರಿ

Corona09:33 AM April 15, 2020

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ. ಜನರು ಹೊರಗೆ ಹೋಗಲು ನಿರ್ಬಂಧಗಳಿವೆ. ತುರ್ತು ಸಂದರ್ಭಕ್ಕೆ ಹೊರಗೆ ಹೋದರೂ ಮಾಸ್ಕ್ ಹಾಕಿಕೊಳ್ಳಬೇಕಾಗುತ್ತದೆ. ಮಾಸ್ಕ್ಗಳಿಗೆ ವಿಪರೀತ ಬೇಡಿಕೆ ಬಂದು ಈಗ ಅದರ ಲಭ್ಯತೆ ಕಡಿಮೆಯಾಗಿದೆ. ಮಾಸ್ಕ್ ಖರೀದಿಸಲು ಮೆಡಿಕಲ್ ಸ್ಟೋರಿಗೇ ಹೋಗಬೇಕಿಲ್ಲ. ಮನೆಯಲ್ಲೇ ಮಾಸ್ಕ್ ತಯಾರಿಸಬಹುದಾಗಿದೆ. ಹೇಗೆ ತಯಾರಿಸುವುದು ಎಂಬ ವಿಡಿಯೋ ನೋಡಿ

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading