ಕೊರೋನಾ ಎಫೆಕ್ಟ್​​; ಬೆಂಗಳೂರಿನಲ್ಲಿ ಬಿಕೋ ಎನ್ನುತ್ತಿವೆ ಕಲ್ಯಾಣ ಮಂಟಪಗಳು

Corona16:11 PM March 14, 2020

ರಾಜ್ಯದಲ್ಲಿ ಕೊರೋನಾ ಎಮೆರ್ಜೆನ್ಸಿ ಘೋಷಣೆ ಮಾಡಲಾಗಿದ್ದು, ಹೆಚ್ಚು ಜನ ಸೇರುಬ ಸಭೆ-ಸಮಾರಂಭಗಳು, ಮದುವೆಗಳನ್ನು ಮಾಡದಂತೆ ಸರ್ಕಾರ ಆದೇಶಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಕಲ್ಯಾಣ ಮಂಟಪಗಳು ಖಾಲಿ ಖಾಲಿ ಹೊಡೆಯುತ್ತಿವೆ. ಕೆಲವೆಡೆ 70ರಿಂದ 100 ಜನಕ್ಕೆ ಮಾತ್ರ ಆಹ್ವಾನ ನೀಡಲಾಗಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯ ಕಲ್ಯಾಣ ಮಂಟಪಗಳು ಖಾಲಿ ಖಾಲಿಯಾಗಿದ್ದವು. ಕಲ್ಯಾಣ ಮಂಟಪಗಳ ಮೇಲೂ ಅಧಿಕಾರಿಗಳು ನಿಗಾ ವಹಿಸುತ್ತಿದ್ದು, ಮದುವೆಗೆ ಹೆಚ್ಚಿನ ಜನ ಸೇರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

webtech_news18

ಇತ್ತೀಚಿನದು Live TV
corona virus btn
corona virus btn
Loading