ಚೀನಾಗೆ ಹೋಗಿದ್ದ ಕೊಡಗಿನ ಯುವಕರ ಮೇಲೆ ತೀವ್ರ ನಿಗಾ

Corona20:05 PM March 03, 2020

ಚೀನಾಕ್ಕೆ ಹೋಗಿದ್ದ ಕೊಡಗಿನ ಇಬ್ಬರು ಯುವಕರು ವಾಪಸ್ ಬಂದಿದ್ದಾರೆ. ಈ ಇಬ್ಬರ ಮೇಲೂ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. 20 ದಿನಗಳಿಂದ ಆರೋಗ್ಯ ಇಲಾಖೆ ನಿಗಾ ಇಟ್ಟು ಚಿಕಿತ್ಸೆ ನೀಡ್ತಿದೆ. ಇನ್ನು ಕೊರೋನಾ ಭೀತಿಯಿಂದ ಪ್ರವಾಸಿಗರಿಲ್ಲದೆ ಕೊಡಗಿನ ಪ್ರವಾಸಿ ತಾಣಗಳು ಬಣ ಬಣ ಅಂತಿವೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading