ಕೊರೋನಾ ನಿಯಂತ್ರಣಕ್ಕೆ ಕೇಂದ್ರದಿಂದ ಎಲ್ಲಾ ಸಹಕಾರದ ಭರವಸೆ ಸಿಕ್ಕಿದೆ; ಸಿಎಂ ಬಿಎಸ್ವೈ

Corona21:19 PM March 20, 2020

ಬೆಂಗಳೂರು (ಮಾರ್ಚ್‌ 20); ಕೊರೋನಾ ವೈರಸ್ ನಿಗ್ರಹ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧ ರಾಜ್ಯಗಳ ಸಿಎಂಗಳ ಜೊತೆ ಇವತ್ತು ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಯೂ ಚರ್ಚೆ ನಡೆಸಿದರು. ಕೊರೋನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ಪ್ರಧಾನಿ ತಿಳಿಸಿದ್ಧಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading