ಗುಣಮುಖರಾದ ಕೊರೋನಾ ಸೋಂಕಿತರ ಮೇಲೆ ಮನೆಯಲ್ಲೇ ನಿಗಾ: ವೈದ್ಯಕೀಯ ಸಚಿವ ಡಾ ಕೆ ಸುಧಾಕರ್

Corona16:00 PM March 20, 2020

ಬೆಂಗಳೂರು (ಮಾರ್ಚ್‌ 20); ಕೊರೋನಾ ಸೋಂಕಿತರಲ್ಲಿ ಇಬ್ಬರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ. ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ. ಮನೆಯಲ್ಲೇ ಇಬ್ಬರ ಮೇಲೂ ನಿಗಾ ಇರಿಸಲಾಗಿದೆ ಎಂದು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

webtech_news18

ಇತ್ತೀಚಿನದು

Top Stories

//