ಕೊರೋನಾ ಭೀತಿಯಲ್ಲೂ BMTC ಬಸ್​ನಲ್ಲಿ ಮೆಷಿನ್ ಬದಲು ಮ್ಯಾನುಯಲ್ ಟಿಕೆಟ್ ವ್ಯವಸ್ಥೆ: ಕಂಗಾಲಾದ ಪ್ರಯಾಣಿಕರು

Corona20:13 PM March 18, 2020

ಬೆಂಗಳೂರು (ಮಾ. 18): ಕೊರೋನಾ ಭೀತಿ ಎಲ್ಲೆಡೆ ಇದ್ದರೂ ಬಿಎಂಟಿಸಿಯಲ್ಲಿ ಮ್ಯಾನುಯಲ್ ಟಿಕೆಟ್ ನೀಡಲಾಗುತ್ತಿದೆ. ಕಂಡಕ್ಟರ್ಗಳು ನಾಲಗೆ ಹಚ್ಚಿ ಟಿಕೆಟ್ ಹರಿದುಕೊಡುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಇತ್ತ ಬಿಎಂಟಿಸಿ ಡ್ರೈವರ್ ಮತ್ತು ಕಂಡಕ್ಟರ್ಗಳು ಕೊರೋನಾ ಸುರಕ್ಷತೆಗಾಗಿ ಮಾಸ್ಕ್ ನೀಡಬೇಕೆಂದು ಮುಂದಿಟ್ಟಿರುವ ಬೇಡಿಕೆ ಇನ್ನೂ ಈಡೇರಿಲ್ಲ.

webtech_news18

ಇತ್ತೀಚಿನದು Live TV
corona virus btn
corona virus btn
Loading