ಎಸಿ ಬಸ್​ಗಳಿಂದ ಕೊರೋನಾ ಹರಡುವ ಸಾಧ್ಯತೆಯಲ್ಲಿ ಸಾಮಾನ್ಯ ಬಿಎಂಟಿಸಿ ಬಸ್​ಗಳಿಗೆ ಹೆಚ್ಚಿದೆ ಬೇಡಿಕೆ

Corona20:25 PM March 18, 2020

ಬೆಂಗಳೂರು (ಮಾ. 18): ನಗರದ ಬಿಎಂಟಿಸಿ ಬಸ್ಗಳಿಗೆ ಪ್ರಯಾಣಿಕರ ಸಂಖ್ಯೆ ಕುಗ್ಗಿದೆ. ಕೊರೋನಾ ‘ಭೀತಿಯಿಂದ ಜನರು ಹೊರಗೆ ಬರುವುದು ಕಡಿಮೆಯಾಗಿದೆ. ಎಸಿ ಬಸ್ಸುಗಳತ್ತ ನೋಡುವವರೇ ಇಲ್ಲವಾಗಿದೆ. ಬಸ್ ಪ್ರಯಾಣಿಕರು ನಾನ್-ಎಸಿ ಇರುವ ಸಾಮಾನ್ಯ ಬಿಎಂಟಿಸಿ ಬಸ್ಸುಗಳಿಗೇ ಆದ್ಯತೆ ಕೊಡುತ್ತಿದ್ದಾರೆ. ಟೆಕ್ಕಿಗಳು ಬಹುತೇಕ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿರುವುದರಿಂದ ಎಸಿ ಬಸ್ಸುಗಳಿಗೆ ಏರುವವರಲ್ಲಿ ಗಣನೀಯ ಇಳಿಮುಖವಾಗಿದೆ.

webtech_news18

ಇತ್ತೀಚಿನದು Live TV

Top Stories

//