10,000 ಕೊರೋನಾ ಪಾಸಿಟಿವ್ ಕೇಸ್ ಇದ್ದರೂ ನಿಭಾಯಿಸಬಹುದು: ಶ್ರೀರಾಮುಲು

Corona17:35 PM March 20, 2020

ಬೆಂಗಳೂರು (ಮಾರ್ಚ್‌ 20); ಮಾರಣಾಂತಿಕ ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ನಾವೆಲ್ಲರೂ ಇದನ್ನು ಪಾಲಿಸೋಣ ಸಂಕಲ್ಪ ಹಾಗೂ ಸಂಯಮದಿಂದ ಕೆಲವೊಂದು ತ್ಯಾಗ ಮಾಡೋಣ ಎಂದು ಆರೋಗ್ಯ ಸಚಿವ ಶ್ರೀರಾಮುಲು ಜನರಲ್ಲಿ ಮನವಿ ಮಾಡಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading