ರೋಮ್​ನಲ್ಲಿ ನನ್ನ ಮಗಳು ಸಿಲುಕಿದ್ದಾಳೆ; ನಾನು ಅಸಹಾಯಕನಾಗಿದ್ದೇನೆ: ಸಚಿವ ಆನಂದ್ ಸಿಂಗ್

Corona19:49 PM March 17, 2020

ಬೆಂಗಳೂರು: ಇಟಲಿ ರಾಜಧಾನಿ ರೋಮ್ ನಗರದ ವಿಮಾನ ನಿಲ್ದಾಣದಲ್ಲಿ ತಮ್ಮ ಮಗಳು ಸೇರಿದಂತೆ 300 ಮಂದಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಇವರ ರಕ್ಷಣೆಗೆ ಮುಂದಾಗುವ ನಿರೀಕ್ಷೆ ಇದೆ. ನಾನು ಅಸಹಾಯಕನಾಗಿದ್ದೇನೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ಧಾರೆ. ನನ್ನ ಮಗಳ ಜೊತೆ ಮಾತನಾಡಿದೆ. ಅಲ್ಲಿರುವವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹುಷಾರಾಗಿರಿ, ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಇರಿ ಎಂದು ಮಗಳಿಗೆ ಹೇಳಿದ್ದೇನೆ ಎಂದು ಸಿಂಗ್ ತಿಳಿಸಿದರು.

webtech_news18

ಇತ್ತೀಚಿನದು Live TV
corona virus btn
corona virus btn
Loading