ಕೊಪ್ಪಳದಲ್ಲಿ ನಾಳೆಯಿಂದ ಆರಂಭವಾಗಲಿದೆ ಬಸ್​ ಸಂಚಾರ; ಇಡೀ ಬಸ್​ ನಿಲ್ದಾಣ ಸ್ಯಾನಿಟೈಜ್

Corona23:37 PM June 20, 2021

ಕೊರೋನಾ ಶೇ 5 ಕ್ಕಿಂತ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಬಸ್ ಸಂಚಾರಕ್ಕೆ ನಾಳೆಯಿಂದ ಅವಕಾಶ ನೀಡಲಾಗಿದೆ. ಇದರಿಂದಾಗಿ ಈಗ ಬಸ್ ನಿಲ್ದಾಣ ಹಾಗೂ ಬಸ್ ಗಳನ್ನು ಸ್ವಚ್ಛ ಮಾಡುವ ಕಾರ್ಯ ನಡೆದಿದೆ.

webtech_news18

ಇತ್ತೀಚಿನದು Live TV

Top Stories