ಹೋಮ್ » ವಿಡಿಯೋ

ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್

ವಿಡಿಯೋ13:51 PM October 26, 2018

ಬಾಗಲಕೋಟೆ: ಎಲೆಕ್ಷನ್ ಬ್ರೇಕಿಂಗ್, ಜಮಖಂಡಿ ವಿಧಾನಸಭಾ ಉಪಚುನಾವಣೆ ಹಿನ್ನಲೆ.ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮರಾಠಿ ಭಾಷೆಯಲ್ಲಿ ಕಾಂಗ್ರೆಸ್ ಶಾಸಕಿ ಭಾಷಣ.ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಮರಾಠಿಯಲ್ಲಿ ಭಾಷಣ.ಅಂಜಲಿ ನಿಂಬಾಳ್ಕರ್ , ಕಾಂಗ್ರೆಸ್ ಶಾಸಕಿ.ಬಿಜೆಪಿ ವಿರುದ್ಧ ಮರಾಠಿಯಲ್ಲಿ ವಾಗ್ದಾಳಿ.ಹಿಂದೂತ್ವದ ಹೆಸರಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ.ಜಮಖಂಡಿ ಮತಕ್ಷೇತ್ರದ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಪ್ರಚಾರದಲ್ಲಿ ಭಾಷಣ.ಬಾಗಲಕೋಟೆ ಜಿಲ್ಲೆ ಜಮಖಂಡಿ

Shyam.Bapat

ಇತ್ತೀಚಿನದು Live TV

Top Stories

//