ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ದಂಧೆ ಜೋರಾಗಿದೆ. ಮಂಡ್ಯದ ಕಾವೇರಿ ಸಂಗಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಮಾರಾಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು ಇಬ್ಬರು ಗಂಭೀರವಾಗಿ, ಗಾಯಗೊಂಡಿದ್ದಾರೆ.. ಪೂಜೆ ವಿಚಾರವಾಗಿ ಒಂದು ಗುಂಪಿನಿಂದ ಮತ್ತೊಂದು ಗುಂಪಿನ ಮೇಲೆ ಕುಡುಗೋಲಿನಿಂದ ಹಲ್ಲೆ, ಅಸ್ಥಿ ವಿಸರ್ಜನೆ ವಿಚಾರವಾಗಿ ಸಂಗಮದಲ್ಲಿ ಪದೆ ಪದೇ ನಡೆಯುತ್ತಿದೆ ಸಂಘರ್ಷ, ಮಾರಕಾಸ್ತ್ರ ಜಳಪಿಸಿ ಹಲ್ಲೆ, ನಡೆಸಿದ್ರು ಪ್ರಕರಣ ದಾಖಲಿಸಿದೇ ರಾಜಿಗೆ ಮುಂದಾದ ಪೊಲೀಸ್ರು, ಘಟನೆಯಲ್ಲಿ ಒಂದು ಗುಂಪಿನ ಇಬ್ಬರು ಯುವಕರಿಗೆ ಗಾಯ.. ಅಸ್ಥಿ ವಿಸರ್ಜನೆ ಧಂಧೆಗೆ ಕೈ ಜೋಡಿಸಿದೆಯಾ ಪೊಲೀಸ್ ಇಲಾಖೆ ?