ಹೋಮ್ » ವಿಡಿಯೋ

ಗದಗ: ಕಬ್ಬು ಕಾರ್ಖಾನೆ ಸಿಬ್ಬಂದಿ ಹಾಗೂ ರೈತರ ನಡುವೆ ವಾಗ್ವಾದ

ವಿಡಿಯೋ17:32 PM December 15, 2018

ಸಾಲಗಾರರ ಒತ್ತಡದಿಂದಾಗಿ ತಾನೇ ಕಟಾವು ಮಾಡಿಸಿದ್ದ ರೈತ. ಸ್ವಯಂ ಪ್ರೇರಿತವಾಗಿ ಕಬ್ಬು ಕಟಾವು ಮಾಡಿಸಿದ್ದಕ್ಕೆ ಕಾರ್ಖಾನೆ ಸಿಬ್ಬಂದಿಯಿಂದ ವಿರೋಧ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Shyam.Bapat

ಇತ್ತೀಚಿನದು

Top Stories

//