ಹೋಮ್ » ವಿಡಿಯೋ

ಸರ್ಕಾರಿ ಬಸ್ ನಿರ್ವಾಹಕಿಯರ ಬೀದಿ ರಂಪಾಟ: ಪ್ರಯಾಣಿಕರಿಗೆ ಮನರಂಜನೆ

ವಿಡಿಯೋ15:54 PM December 04, 2018

ಗದಗದ ಮಲ್ಲಸಮುದ್ರ ಬಳಿಯ ಜಿಮ್ಸ್ ಆಸ್ಪತ್ರೆ ಎದುರು ಮಹಿಳಾ ಕಂಡಕ್ಟರ್ ಗಳ ಬೀದಿ ಜಗಳ,ಪಾಳಿ ವಿಷಯವಾಗಿ ಕಂಡಕ್ಟರ್ ಗಳ ಬೀದಿ ಜಗಳ,ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಮನರಂಜನೆ ನೀಡಿದ ಬೀದಿ ಜಗಳ.ಅರ್ಧ ಗಂಟೆಗೂ ಹೆಚ್ಚು ಕಾಲ ರಂಪಾಟ ಮಾಡಿ ಸಾರ್ವಜನಿಕರು, ಪ್ರಯಾಣಿಕರಿಗೆ ಕಿರಿಕ್ ಮಾಡಿದ ಕಿರಿಕ್ ರಾಣಿಯರು.ಕಂಡಕ್ಟರ್ ಗಳ ಬೀದಿ ರಂಪಾಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್.ಬೀದಿ ರಂಪಾಟದ ವಿರುದ್ಧ ಸಾರ್ವಜನಿಕರು, ಪ್ರಯಾಣಿಕರ ಆಕ್ರೋಶ

Shyam.Bapat

ಇತ್ತೀಚಿನದು Live TV

Top Stories

//