ಹೋಮ್ » ವಿಡಿಯೋ

ಬಾಗಲಕೋಟೆ ಹೆಲಿಪ್ಯಾಡ್​ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ

ವಿಡಿಯೋ16:02 PM December 24, 2018

ಬಾಗಲಕೋಟೆ ಗೆ ಸಿಎಂ ಕುಮಾರಸ್ವಾಮಿ ಆಗಮನ.ಬಾಗಲಕೋಟೆ ತೋಟಗಾರಿಕೆ ವಿವಿ ಹೆಲಿಪ್ಯಾಡ್ ಗೆ ಆಗಮನ.ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಕೆಂಪುಧೂಳು.ಧೂಳಿನಿಂದಾವೃತವಾದ ಸಿಎಂ ಹೆಲಿಕಾಪ್ಟರ್. ಸಿಎಂ ಸ್ವಾಗತಿಸಿದ ಸಚಿವರು,ಶಾಸಕರು. ಸಿಎಂ ಸ್ವಾಗತಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ತೋಟಗಾರಿಕೆ ಸಚಿವ ಎಂ ಸಿ ಮನಗೂಳಿ,ಮಾಜಿ ಸಚಿವ ಎಸ್ ಆರ್ ಪಾಟೀಲ್,ಎಚ್ ವೈ ಮೇಟಿ,ಶಾಸಕ ವೀರಣ್ಣ ಚರಂತಿಮಠ. ಪೊಲೀಸ್ ಇಲಾಖೆ ಯಿಂದ ಗೌರವ ವಂದನೆ ಸ್ವೀಕರಿಸಿದ ಸಿಎಂ. ಹೆಲಿಪ್ಯಾಡ್ ನಲ್ಲಿ ಸಿಎಂ ಬರುವ ಹಾದಿಯಲ್ಲಿ ಗ್ರೀನ್ ಕಾರ್ಪೇಟ್ ಹಾಸಿದ ಸಿಬ್ಬಂದಿ. ತೋಟಗಾರಿಕೆ ಮೇಳ ಉದ್ಘಾಟನೆಗೆ ಆಗಮಿಸಿದ ಎಚ್ ಡಿಕೆ. ಸಿಎಂ ಆಗಮಿಸುವ ಹಿನ್ನೆಲೆ ತೋಟಗಾರಿಕೆ ವಿವಿ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ.

Shyam.Bapat

ಇತ್ತೀಚಿನದು Live TV

Top Stories