ಹೋಮ್ » ವಿಡಿಯೋ

ಬಿಜೆಪಿಯ ಆರೋಪಕ್ಕೆ ಸಿಎಂ ಕುಮಾರಸ್ವಾಮಿ ತಿರುಗೇಟು

ವಿಡಿಯೋ17:02 PM December 20, 2018

ಬಿಜೆಪಿಯ ಈ ಆರೋಪಕ್ಕೆ ಸಿಎಂ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.. ಸರ್ಕಾರದ ವಿರುದ್ಧ ಇಷ್ಟು ದಿನ ಹಗುರವಾಗಿ ಮಾತಾಡಿದ್ದು ಯಡಿಯೂರಪ್ಪ. ಹಾಗೆ ನೋಡಿದ್ರೆ ನಾವು ಬಿಜೆಪಿ ವಿರುದ್ಧ ಧರಣಿ ಮಾಡಬೇಕು.. ಸಾಲಮನ್ನಾ ಕುರಿತು ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದೆ ಅನ್ನೋದನ್ನ ಹೇಳುತ್ತಿದ್ದರೂ ಕೇಳಿಸಿಕೊಳ್ಳುವ ವ್ಯವಧಾನ ಅವ್ರಿಗಿಲ್ಲ ಅಂತಿದ್ದಾರೆ.

sangayya

ಇತ್ತೀಚಿನದು Live TV

Top Stories