ಹೋಮ್ » ವಿಡಿಯೋ

ಹಾಸನ ಜಿಲ್ಲೆ ಬೇಲೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಕಿತ್ತಾಟ

ವಿಡಿಯೋ18:56 PM December 18, 2018

ಮನ ಬಂದಂತೆ ಏಕ ವಚನದಲ್ಲಿ ಬೈದಾಡಿಕೊಂಡಿರೋ ಬೇಲೂರು ಪುರಸಭೆ ಸದಸ್ಯರುಗಳು,ಪುರಸಭೆಗೆ ಸೇರಿದ ಅಂಗಡಿ ಮಳಿಗೆಗಳ ಮರು ಹಂಚಿಕೆ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡ ಸದಸ್ಯರು,ಏಕ ವಚನದಲ್ಲಿ ಪರಸ್ಪರ ಬೈದಾಡಿಕೊಂಡು ಸಭೆಗೆ ಅಗೌರವ ತೋರಿಸಿದ ಜೆಡಿಎಸ್ ಕಾಂಗ್ರೆಸ್ ಸದಸ್ಯರು,ಪುರಸಭೆ ಸದಸ್ಯರ ಕಿತ್ತಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್.

Shyam.Bapat

ಇತ್ತೀಚಿನದು Live TV

Top Stories