ಹೋಮ್ » ವಿಡಿಯೋ

ಅಸ್ವಸ್ಥವಾಗಿ ರಸ್ತೆ ಮೇಲೆ ಬಿದ್ದಿದ್ದ ಚಿರತೆಯನ್ನ ಪಕ್ಕಕ್ಕೆ ಎಳೆದ ವಾಹನ ಸವಾರ : ವಿಡಿಯೋ ವೈರಲ್​

ವಿಡಿಯೋ21:06 PM December 04, 2018

ಸಾಮಾನ್ಯವಾಗಿ ಚಿರತೆ ಕಂಡ್ರೆ ಎಂಥವರೂ ಓಡಿ ಹೋಗ್ತಾರೆ. ಚಿರತೆ ಕೂಡ ಜನರನ್ನ ನೋಡಿದ್ರೆ ಸುಮ್ಮನಿರಲ್ಲ, ದಾಳಿ ನಡೆಸುತ್ತೆ. ಜನರ ಮೇಲೆ ಹಾರುತ್ತೆ ಅಥವಾ ಅಲ್ಲಿಂದ ಓಡಿ ಹೋಗುತ್ತೆ. ಆದ್ರೆ ಇಲ್ಲೊಂದು ಚಿರತೆ ಜನರನ್ನ ಕಂಡು ದಾಳಿಯೂ ಮಾಡಿಲ್ಲ, ಓಡಿಯೂ ಹೋಗಿಲ್ಲ. ಜನರೇ ಆ ಚಿರತೆಯನ್ನ ಎಳೆದಾಡಿದ್ದಾರೆ. ರಸ್ತೆಯಲ್ಲಿ ಚಿರತೆಯ ಬಾಲ ಹಿಡಿದ ಜನ ರಸ್ತೆಯಲ್ಲಿ ಎಳೆದಾಡಿದ್ದಾರೆ. ಚಿರತೆ ಕೂಗುತ್ತಾ ರಸ್ತೆಯಲ್ಲೇ ಬಿದ್ದಿದೆ. ವಿಪರ್ಯಾಸ ಅಂದ್ರೆ ಈ ಚಿರತೆಯ ಬೆನ್ನುಮೂಳೆ ಮುರಿದಿದ್ದು, ಅಸಹಾಯಕ ಸ್ಥಿತಿಯಲ್ಲಿದೆ. ಹೀಗಾಗಿ ಜನ ಇದರ ಬಾಲ ಹಿಡಿದು ಎಳೆದಾಡುವ ಮೂಲಕ ಪೌರುಷ ಮೆರೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Shyam.Bapat

ಇತ್ತೀಚಿನದು

Top Stories

//