ಹೋಮ್ » ವಿಡಿಯೋ

ನಂಜನಗೂಡಿನ ಅಂಚಿಪುರ ಗ್ರಾಮದಲ್ಲಿ 1ವರ್ಷದ ಗಂಡು ಚಿರತೆ ಸೆರೆ

ವಿಡಿಯೋ12:02 PM December 09, 2018

ಮೈಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ.ನಂಜನಗೂಡಿನ ಅಂಚಿಪುರ ಗ್ರಾಮದಲ್ಲಿ ಚಿರತೆ ಸೆರೆ.1ವರ್ಷದ ಗಂಡು ಚಿರತೆ ಸೆರೆ.ತಡರಾತ್ರಿ ಮಹೇಶ್ ಎಂಬುವವರ ಜಮೀನಿನಲ್ಲಿ ಸೆರೆ. ಚಿರತೆ, ಹುಲಿ‌ ಕಾಟದಿಂದ ಹೈರಾಣಾಗಿದ್ದ ಗ್ರಾಮಸ್ಥರು.ಹುಲಿ, ಚಿರತೆ ಸೆರೆಗಾಗಿ ಜಮೀನಿನಲ್ಲಿ ಬೋನ್ ಇಟ್ಟಿದ್ದ ಅರಣ್ಯ ಇಲಾಖೆ.ನಿನ್ನೆ ಸಂಜೆ ಬೋನಿಗೆ ಬಿದ್ದ ಚಿರತೆ.ತಡರಾತ್ರಿಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.ಚಿರತೆಯನ್ನ ಕಾಡಿಗೆ ಬಿಟ್ಟ ಅರಣ್ಯಕ್ಕೆ ಇಲಾಖೆ‌ ಅಧಿಕಾರಿಗಳು.

Shyam.Bapat

ಇತ್ತೀಚಿನದು

Top Stories

//