ಹೋಮ್ » ವಿಡಿಯೋ

ದಾವಣಗೆರೆ: ಬೋನಿಗೆ ಬಿದ್ದ ಮತ್ತೊಂದು ಚಿರತೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ರೈತರು

ವಿಡಿಯೋ19:18 PM December 17, 2018

ಮತ್ತೂರು ಗ್ರಾಮದ ಇಟ್ಟಗಿ ಹನುಮಂತಪ್ಪ ಎಂಬ ರೈತನ ಕಬ್ಬಿಣ ಗದ್ದೆಯಲ್ಲಿ ಘಟನೆ.ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತೂರು ಗ್ರಾಮ.ಇದೇ ಸ್ಥಳದಲ್ಲಿ ಹತ್ತು ದಿನಗಳ ಹಿಂದೆ ಮತ್ತೊಂದು ಬೋನಿಗೆ ಬಿದ್ದಿತ್ತು.ನಾಲ್ಕು ಸಲ ಪ್ರತ್ಯಕ್ಷ ವಾಗಿದ್ದ ಚಿರತೆ.ಆತಂಕಗೊಂಡ ರೈತರು ಅರಣ್ಯ ಇಲಾಖೆಗೆ ದೂರು.ನಾಲ್ಕು ದಿನಗಳ ಹಿಂದೆ ಬೋನು ಹಾಕಿದ್ದ ಅರಣ್ಯ ಇಲಾಖೆ,ಇಂದು ಬೋನಿಗೆ ಬಿದ್ದ ಚಿರತೆ, ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು.

Shyam.Bapat

ಇತ್ತೀಚಿನದು

Top Stories

//