ಹೋಮ್ » ವಿಡಿಯೋ

ಚಿಕ್ಕಮಗಳೂರು: ಒಂದು ವಾರದಿಂದ ಮನೆಯಲ್ಲೇ ವಾಸವಿದ್ದ ಕಾಳಿಂಗ ಸರ್ಪ ಸೆರೆ

ವಿಡಿಯೋ11:35 AM November 20, 2018

ಅಡಿಕೆ ಮರದ ಲಾಟಿನಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪ, 13 ಅಡಿಯ ಕಾಳಿಂಗ ಸರ್ಪ‌ ಸೆರೆ, 13 ಅಡಿ ಕಾಳಿಂಗ ಸರ್ಪ ಕಂಡು ಭಯಗೊಂಡ ಮನೆಯವರು,ಕೊಪ್ಪ ತಾಲೂಕಿನ ಸೋಮ್ಲಾಪುರ ಗ್ರಾಮದ ಚೈತ್ರಾ ಕುಮಾರ್‌ ಮನೆಯಲ್ಲಿ ಸೆರೆ, ಕಾಳಿಂಗನನ್ನ ಸೆರೆ ಹಿಡಿದ ಸ್ನೇಕ್ ಹರೀಂದ್ರ, ಒಂದು ಗಂಟೆ ಕಾರ್ಯಚರಣೆ ನಡೆಸಿ ಸೆರೆ, ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಕಾಡಿಗೆ ಬಿಟ್ಟ ಹರೀಂದ್ರ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು

Shyam.Bapat

ಇತ್ತೀಚಿನದು

Top Stories

//