ಬೆಳ್ಳಂಬೆಳಗ್ಗೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆಯಲು ಹೊರಟ ಡಿಕೆಶಿ!

  • 10:40 AM April 10, 2023
  • chikkamagaluru
Share This :

ಬೆಳ್ಳಂಬೆಳಗ್ಗೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆಯಲು ಹೊರಟ ಡಿಕೆಶಿ!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಳ್ಳಂಬೆಳಗ್ಗೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆಯಲು ಹೊರಟಿದ್ದಾರೆ. ಟಿಕೆಟ್ ಕಗ್ಗಂಟಿನ ನಡುವೆ ಶಾರದಾಂಬೆ ದೇವಾಲಯಕ್ಕೆ ಡಿಕೆಶಿ ಭೇಟಿ ನೀಡಿದ್ದಾರೆ.