ಪಾದಯಾತ್ರೆ ವೇಳೆ 'ಸಿ.ಟಿ.ರವಿ ಮುಂದಿನ ಸಿಎಂ' ಎಂದು ಅಭಿಮಾನಿಗಳ ಘೋಷಣೆ!
12:05 PM March 26, 2023
chikkamagaluru
Share This :
ಪಾದಯಾತ್ರೆ ವೇಳೆ 'ಸಿ.ಟಿ.ರವಿ ಮುಂದಿನ ಸಿಎಂ' ಎಂದು ಅಭಿಮಾನಿಗಳ ಘೋಷಣೆ!
ಸಿ.ಟಿ. ರವಿ ಮುಖ್ಯಮಂತ್ರಿ ಆಗಲೆಂದು 300ಕ್ಕೂ ಅಧಿಕ ಅಭಿಮಾನಿಗಳು ಪಾದಯಾತ್ರೆ ಕೈಗೊಂಡಿದ್ದಾರೆ. ಚಿಕ್ಕಮಗಳೂರು ನಗರದಿಂದ ಕುಮಾರಗಿರಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದು, ಈ ವೇಳೆ ಸಿ.ಟಿ.ರವಿ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದಾರೆ.