ಹೋಮ್ » ವಿಡಿಯೋ

ಚಾಮರಾಜನಗರದಲ್ಲಿ ನಡೆದ ಘಟನೆಯಿಂದ ಎಚ್ಚತ್ತ ಜಿಲ್ಲಾಡಳಿತ : ಪ್ರಸಾದ ಪರಿಶೀಲನೆ ನಂತರ ಭಕ್ತರಿಗೆ ನೀಡಲು ನಿರ್ಧಾರ

ವಿಡಿಯೋ15:13 PM December 19, 2018

ದತ್ತಜಯಂತಿಯಲ್ಲಿ ಭಕ್ತರಿಗೆ ನೀಡುವ ಪ್ರಸಾದ ಪರಿಶೀಲನೆ ನಡೆಸಲು ಜಿಲ್ಲಾಡಳಿತ ನಿರ್ಧಾರ,ಚಾಮರಾಜನಗರದಲ್ಲಿ ನಡೆದ ಘಟನೆಯಿಂದ ಎಚ್ಚತ್ತ ಚಿಕ್ಕಮಗಳೂರು ಜಿಲ್ಲಾಡಳಿತ,ಭಕ್ತರಿಗೆ ನೀಡುವ ಪ್ರಸಾದ ಪರಿಶೀಲನೆ ನಂತರ ಭಕ್ತರಿಗೆ ನೀಡಲು ನಿರ್ಧಾರ,ಇದೇ ಮೊದಲ ಬಾರಿ ಜಿಲ್ಲಾಡಳಿತದಿಂದ ನಿರ್ಧಾರ: ಶ್ರೀರಂಗಯ್ಯ, ಚಿಕ್ಕಮಗಳೂರು ಜಿಲ್ಲಾಧಿಕಾರಿ

Shyam.Bapat

ಇತ್ತೀಚಿನದು Live TV

Top Stories