ಹೋಮ್ » ವಿಡಿಯೋ

ಬೀದರ್: ಪ್ರಗತಿಪರ ಕೃಷಿಕನ ಜಮೀನಿಗೆ ಭೇಟಿಕೊಟ್ಟ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‌

ವಿಡಿಯೋ19:11 PM November 15, 2018

ಬೀದರ್ ತಾಲೂಕಿನ ‌ಚಿಟ್ಟಾ ಗ್ರಾಮದ ಯುವ ರೈತ ಕಾಶಿಲಿಂಗ ಅಗ್ರಹಾರ ಹೊಲಕ್ಕೆ ಭೆಟ್ಟಿ,ಸಮಗ್ರ ಕೃಷಿ ಪದ್ದತಿಯಲ್ಲಿ ಬೆಳೆದ ಬೆಳೆ ವೀಕ್ಷಣೆ ಮಾಡುತ್ತಿರುವ ಮುಖ್ಯಮಂತ್ರಿಗಳು,ವೈಜ್ಞಾನಿಕ ಪದ್ದತಿಯಲ್ಲಿ ನೈಸರ್ಗಿಕವಾಗಿ ಬೆಳೆದ ಕಬ್ಬು, ಶುಂಠಿ, ಎರೆಹುಳು ಗೊಬ್ಬರ ತೊಟ್ಟಿ ವಿಕ್ಷಣೆ,ಸಹಕಾರ ಸಚಿವ ಬಂಡೆಪ್ಪ ಕಾಂಶೆಪುರ, ಸಚಿವ ರಾಜಶೇಖರ ಪಾಟೀಲ್, ಕೃಷಿ ಅಧಿಕಾರಿಗಳು ಸಿಎಂಗೆ ಸಾಥ್.

Shyam.Bapat

ಇತ್ತೀಚಿನದು

Top Stories

//