ತಾಯಿಯಿಂದ ಬೇರ್ಪಟ್ಟ ಮರಿಯಾನೆ!
ತಾಯಿ ಕಾಣದೆ ಘೀಳಿಡುತ್ತಿದ್ದ ಮರಿಯಾನೆ. ಸ್ಥಳೀಯರು ಮರಿಯಾನೆಯನ್ನು ತಾಯಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
...