ಹೋಮ್ » ವಿಡಿಯೋ

ಹೆಚ್​ ವಿಶ್ವನಾಥ್ ಪಕ್ಕದಲ್ಲೇ ಸಿದ್ದರಾಮಯ್ಯಗೆ ಕುರ್ಚಿ

ವಿಡಿಯೋ18:52 PM December 18, 2018

ಕುರ್ಚಿ ಬದಲಿಸುವಂತೆ ಸಿದ್ದರಾಮಯ್ಯ ಸೂಚನೆ, ಸಿದ್ದು ಮಾತಿಗೆ ಬೆಲೆ ನೀಡದ ವಿಧಾನಸಭೆ ಸಿಬ್ಬಂದಿ, ಅನಿವಾರ್ಯವಾಗಿ ವಿಶ್ವನಾಥ್ ಪಕ್ಕದಲ್ಲೇ ಆಸೀನ, ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಹಳೇ ದೋಸ್ತಿಗಳು, ಕುರ್ಚಿ ಜಗಳದಲ್ಲಿ ಕಾಂಗ್ರೆಸ್ ಬಿಟ್ಟಿದ್ದ ವಿಶ್ವನಾಥ್, ಪಕ್ಷ ಬಿಡಲು ಸಿದ್ದರಾಮಯ್ಯರೇ ಕಾರಣ ಎಂದಿದ್ದ ವಿಶ್ವನಾಥ್, ಬಳಿಕ ಜೆಡಿಎಸ್ಗೆ ಸೇರಿದ್ದ ಹೆಚ್.ವಿಶ್ವನಾಥ್, ದೋಸ್ತಿ ಸರ್ಕಾರ ರಚನೆಯಾಗಿದ್ರೂ ಮುಗಿಯದ ಮುನಿಸು, ಅಧಿವೇಶನದಲ್ಲಿ ಇಬ್ಬರಿಗೂ ಅಕ್ಕಪಕ್ಕ ಕುರ್ಚಿ.

sangayya

ಇತ್ತೀಚಿನದು Live TV

Top Stories