ಕ್ಯಾಪ್ ಹಾಕಿ ಮದ್ವೆ ಮನೆಗೆ ಎಂಟ್ರಿ ಕೊಟ್ಟಿದ್ದ ಸರಗಳ್ಳ, ಲಿಫ್ಟ್ ಬಳಿಯೇ ಕಾದುಕುಳಿತು ಹೊಂಚುಹಾಕಿದ್ದ ಮಹಾನ್ ಕಳ್ಳ, ಮದ್ವೆ ಮನೆಗೆ ಬಂದಿದ್ದ ಹೆಣ್ಮಗಳೇ ಇವನ ಟಾರ್ಗೆಟ್, ಸರಕಿತ್ತು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದ ಮಹಾನ್ ಕಳ್ಳ, ರಸ್ತೆಯಲ್ಲಿ ಸರಗಳ್ಳತನ ಆಗೋದು ಮಾಮೂಲಿ,ನೀವು ನೋಡಿರ್ತೀರಾ, ಆದ್ರೆ, ಮದ್ವೆ ಮನೆಯೊಳಗೆ ನುಗ್ಗಿ ಕಳ್ಳತನ ಮಾಡ್ತಾರೆ ಐನಾತಿಗಳು, ನವೆಂಬರ್ ೧೪ ರಂದು ನಡೆದಿದ್ದ ಸರಗಳ್ಳತನ ಪ್ರಕರಣ, ನಿರ್ಮಲಾ ಎಂಬವರ ಸರಕಿತ್ತು ಪರಾರಿಯಾಗಿದ್ದ ಕಳ್ಳ, ಆಂದ್ರಪ್ರದೇಶದಿಂದ ಬೆಂಗಳೂರಿಗೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ನಿರ್ಮಲಾ, ಮಲ್ಲೇಶ್ವರಂ ನ ಎಂಟನೇ ಮುಖ್ಯರಸ್ತೆಯಲ್ಲಿ ರಿಜಾಯ್ಸ್ ಕಲ್ಯಾಣಮಂಟಪದಲ್ಲಿ ಮದುವೆ ಕಾರ್ಯಕ್ರಮ ಇತ್ತು, ತಾರುಣ್ಯ ಹಾಗೂ ಸೂರಜ್ ಎಂಬವರ ಮದುವೆ ಕಾರ್ಯಕ್ರಮ ನೆರವೇರ್ತಿತ್ತು, ಸಂಬಂಧಿಕರ ಜೊತೆ ಮಾತಾಡ್ತಾ ಲಿಫ್ಟ್ ಏರೋದ್ರೊಳಗೆ ಚಿನ್ನದ ಸರ ಎಗರಿಸಿದ್ದ ಭೂಪ ಕಳ್ಳನ ಕೈಚಳಕ ಸೆರೆಯಾಯ್ತು ಸಿಸಿ ಟಿವಿಯಲ್ಲಿ, ನ್ಯೂಸ್ 18 ಬಳಿಯಿದೆ ಸರಗಳ್ಳತನದ ಎಕ್ಸ್ ಕ್ಲೂಸಿವ್ ಸಿಸಿ ಟಿವಿ ದೃಶ್ಯಾವಳಿ.
sangayya
Share Video

Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ