ಹೋಮ್ » ವಿಡಿಯೋ

ರೈತರ ಜಮೀನಿನ ಸರ್ವೆಗೆ ಬಂದ ಕೇಂದ್ರ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು

ವಿಡಿಯೋ11:04 AM November 24, 2018

ಶಿಶುವಾಲು ಗ್ರಾಮದ ಜನರಲ್ಲಿ ಮನೆ ಮಾಡಿದ ಆತಂಕ, ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಶಿಶುವಾಳು ಗ್ರಾಮ, ಕಳೆದ ಎರಡು ತಿಂಗಳಿಂದ ಮಣ್ಣು ಪರೀಕ್ಷೆ ಮಾಡುತ್ತಿರುವ ಕೇಂದ್ರದ ಅಧಿಕಾರಿಗಳು, ಶಿಶುವಾಲು ಗ್ರಾಮದಲ್ಲಿ ಅಪರೂಪದ ಧಾತು ಪ್ಲುಟೇನಿಯಂ ಪತ್ತೆ ಹಿನ್ನಲೆ, ಪರಿಶೀಲನೆ ಕಾರ್ಯದಲ್ಲಿ ತೊಡಗಿರುವ ಕೇಂದ್ರ 20 ಅಧಿಕಾರಿಗಳ ತಂಡ, ಪರಿಶೀಲನೆಗೆ ಬಂದ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ರೈತರ ನೂರಾರು ಹೆಕ್ಟರ್ ಭೂಮಿ ಸೇರಿದಂತೆ ಗ್ರಾಮದಲ್ಲಿ ವಿವಿಧೆಡೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಭೂಮಿ ಕಳೆದುಕೊಳ್ಳುವ ಭೀತಿ ಯಲ್ಲಿರುವ ಗ್ರಾಮದ ನೂರಾರು ರೈತರು, ರೈತರಿಗೆ ಯಾವುದೇ ಮಾಹಿತಿ ನೀಡದೇ ಸರ್ವೇ ಮಾಡುತ್ತಿರುವ ಅಧಿಕಾರಿಗಳು.

sangayya

ಇತ್ತೀಚಿನದು Live TV

Top Stories