ಹೋಮ್ » ವಿಡಿಯೋ

ಮಾಜಿ ಸಿಎಂ ಸಿದ್ದರಾಮಯ್ಯ ಸೊಸೆ ಪಾಲುದಾರಿಕೆಯ ಪಬ್ ಮೇಲೆ ಸಿಸಿಬಿ ದಾಳಿ

ವಿಡಿಯೋ09:51 AM November 09, 2018

ಖಾಸಗಿ ಹೊಟೇಲ್ ನ ಶೂಗರ್ ಪ್ಯಾಕ್ಟರಿ ಪಬ್ ಮೇಲೆ ದಾಳಿ.ಕಳೆದ ಶನಿವಾರ ನಡೆದ ದಾಳಿ.ಸ್ಮಿತಾ ರಾಕೇಶ್ ಒಡೆತನದ ಪಬ್ ಮೇಲೆ ಸಿಸಿಬಿ ದಾಳಿ.ಸಿಸಿಬಿ ಪೊಲೀಸರು ಮತ್ತು ಅಬಕಾರಿ ಇಲಾಖೆಯಿಂದ ಏಕಕಾಲದಲ್ಲಿ ದಾಳಿ. ಅಬಕಾರಿ ನಿಯಮಗಳನ್ನ ಪಾಲನೆ ಮಾಡದ ಹಿನ್ನೆಲೆ ದಾಳಿ‌ ನಡೆಸಿ, ನೋಟಿಸ್ ಜಾರಿ.ಸದ್ಯ ಶುಗರ್ ಫ್ಯಾಕ್ಟರಿ ಪಬ್ ಮುಚ್ಚಿಸಿರೊ ಸಿಸಿಬಿ ಅಧಿಕಾರಿಗಳು. ರಾಕೇಶ್ ಸಿದ್ದರಾಮಯ್ಯ ಸ್ನೇಹಿತ ರೋಹನ್ ಗೌಡ ಮಾಲೀಕತ್ವದ ಪಬ್.

Shyam.Bapat

ಇತ್ತೀಚಿನದು Live TV

Top Stories

//