ಹೋಮ್ » ವಿಡಿಯೋ

ಜನಾರ್ದನ ರೆಡ್ಡಿಯ ವಿಚಾರಣೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ರೆಡ್ಡಿ ಪರ ವಕೀಲ

ವಿಡಿಯೋ08:59 AM November 11, 2018

ಸಿಸಿಬಿ ಕಚೇರಿಯಲ್ಲಿ ಜನಾರ್ದನ ರೆಡ್ಡಿಯ ವಿಚಾರಣೆ ನಡೀತಿರಬೇಕಾದ್ರೆ ಅವರ ವಕೀಲರಾದ ಚಂದ್ರಶೇಖರ್ ಕೂಡ ಹಾಜರಿದ್ರು. ಮಧ್ಯರಾತ್ರಿ ಎರಡುವರೆ ಗಂಟೆಗೆ ಹೊರಬಂದು ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ರೆಡ್ಡಿ ಪರ ವಕೀಲ, ಇವತ್ತು ವಿಚಾರಣೆ ಮುಂದುವರಿಸ್ತಾರೆ ಅಂತ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories