ಕಲಬುರಗಿ ಎಸ್ಪಿ IPS ಇಶಾ ಪಂತ್ ಜೀವನಕಥೆ ಇದು, ಇವರ ಪತಿ IAS ಆಫೀಸರ್

  • 20:51 PM April 06, 2023
  • career
Share This :

ಕಲಬುರಗಿ ಎಸ್ಪಿ IPS ಇಶಾ ಪಂತ್ ಜೀವನಕಥೆ ಇದು, ಇವರ ಪತಿ IAS ಆಫೀಸರ್

UPSC ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಪ್ರಸ್ತುತ ಕರ್ನಾಟಕದ ಕಲಬುರಗಿಯ SP ಆಗಿರುವ IPS ಇಶಾ ಪಂತ್. ಉತ್ತರಾಖಂಡ ಮೂಲದ ಇವರು ಸದ್ಯ ಕರುನಾಡಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.