ಈ ಸೂಪರ್ ಮಾಡೆಲ್ ಖಡಕ್ ಪೊಲೀಸ್ ಅಂದರೆ ನಂಬಲೇಬೇಕು; ಎಕ್ಷಾ ಕಥೆ ಇದು
ಇತ್ತೀಚೆಗೆ ಆಕೆಯನ್ನು ಬ್ಯೂಟಿ ಬ್ರ್ಯಾಂಡ್ನ ರಾಯಭಾರಿಯನ್ನಾಗಿ ಮಾಡಲಾಗಿದೆ. ಸೂಪರ್ಕಾಪ್ ಮತ್ತು ಸೂಪರ್ ಮಾಡೆಲ್ ಎಕ್ಷಾ ಕೆರುಂಗ್ ಸ್ಟೋರಿ ಇಲ್ಲಿದೆ ನೋಡಿ.
...