ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

  • 18:26 PM May 03, 2023
  • career
Share This :

ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

ಎಂಬಿಬಿಎಸ್ ಪದವಿಯೊಂದಿಗೆ ನಾಗರಿಕ ಸೇವೆಗೆ ಬಂದಿರುವ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಅಪರಾಜಿತಾ ಸಿಂಗ್ ಸಿನ್ಸಿನ್ವಾರ್ ಹೆಸರು ಸೇರಿದೆ. ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.