ಹೋಮ್ » ವಿಡಿಯೋ

ದಾವಣಗೆರೆಯಲ್ಲಿ ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕಾರು

ವಿಡಿಯೋ15:30 PM December 17, 2018

ನಡುರಸ್ತೆಯಲ್ಲಿ ಮಾಂಟೇಸ್ ಕಂಪನಿಗೆ ಸೇರಿದ ಕಾರೊಂದು ಧಗಧಗನೇ ಉರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಗರದ ಅಂಬೇಡ್ಕರ್ ಸರ್ಕಲ್ ಬಳಿ ಘಟನೆ ನಡೆದಿದ್ದು, ಬೆಂಗಳೂರಿನ ಮೂಲದ ಮಹಮ್ಮದ್ ಸರ್ಮದ್ ಎನ್ನುವರಿಗೆ ಸೇರಿದ ಕಾರಾಗಿದ್ದು, ಕಾರಿನಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಏಕಾಏಕಿ ಇಂಜಿನಲ್ಲಿ ಬೆಂಕಿ ಹಚ್ಚಿಕೊಂಡಿದೆ. ಬೆಂಕಿ ಅವಘಡ ಸಂಭವಿಸಿದ ಇಪ್ಪತ್ತು ಅಡಿ ದೂರದಲ್ಲಿ ಪೆಟ್ರೋಲ್ ಬಂಕ್ ಇದ್ದರಿಂದ ಭಯದ ವಾತಾವರಣ ಸೃಷ್ಠಿಯಾಗಿತ್ತು. ತಕ್ಷಣ ಅಗ್ನಿಶಾಮಕ ಧಳದ ಸಿಬ್ಬಂದಿ

Shyam.Bapat

ಇತ್ತೀಚಿನದು

Top Stories

//