ಹೋಮ್ » ವಿಡಿಯೋ

ಮುದೋಳ: ಕಬ್ಬಿನ ಬೆಲೆ ಕುಗ್ಗಿದ ಕುರಿತು ರೈತ ಸಂಘಗಳಿಂದ ಪ್ರತಿಭಟನೆ

ವಿಡಿಯೋ16:18 PM November 15, 2018

ಕಬ್ಬು ಬಾಕಿ ಬಿಲ್ ಹಾಗೂ ದರ ನಿಗದಿಗೆ ಆಗ್ರಹಿಸಿ ನಾಳೆ ಮುಧೋಳ ನಗರ ಬಂದ್ ಗೆ ಕರೆ.ಕಬ್ಬು ಬೆಳೆಗಾರರು,ಹಾಗೂ ರೈತ ಸಂಘದಿಂದ ಬಂದ್ ಕರೆ.ಮುಧೋಳ ನಗರದಲ್ಲಿ ಬೈಕ್ ರ್ಯಾಲಿ ಮೂಲಕ ವ್ಯಾಪಾರಸ್ಥರಲ್ಲಿ ಬಂದ್ ಗೆ ಬೆಂಬಲ ಸೂಚಿಸುವಂತೆ ರೈತರ ಮನವಿ.ಇಂದು ನಡೆದ ಸಭೆಯಲ್ಲಿ ನಾಳೆ ಮುಧೋಳ ಬಂದ್ ಕರೆ ನೀಡಿದ ರೈತ ಮುಖಂಡರು.ಪ್ರತಿ ಟನ್ ಗೆ ರೂ,2500 ನೀಡಲು ರೈತರ ಒತ್ತಾಯಿಸಿ ಬಂದ್ ಗೆ ಕರೆ.ಜಿಲ್ಲಾಧಿಕಾರಿ ನೇತೃತ್ವದಲ್ಲಿ ನವೆಂಬರ್ 13ರಂದು ನಡೆದಿದ್ದ ಸಭೆಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲೂ ರೈತರು ಆಗ್ರಹಿ‌ಸಿದ್ರು.ಎರಡು ದಿನ ಕಾಲಾವಕಾಶ ಕೋರಿದ್ದ ಸಕ್ಕರೆ ಕಾರ್ಖಾನೆ ಮಾಲೀಕರು.ಎರಡು ದಿನ ಮುಗಿದ್ರೂ ನಿಲುವು ಸ್ಪಷ್ಟಪಡಿಸಿದೇ ಸಕ್ಕರೆ ಕಾರ್ಖಾನೆ ಆರಂಭಿಸಲು ಮುಂದಾಗಿರುವ ಸಕ್ಕರೆ ಕಾರ್ಖಾನೆ ಮಾಲೀಕರು.2016-17 ನೇ ಸಾಲಿನ ಪ್ರತಿ ಟನ್ ಗೆ 310 ಬಾಕಿ ಹಣ ನೀಡಲು ಸಮ್ಮತಿಸಿದ್ದ ಸಕ್ಕರೆ ಕಾರ್ಖಾನೆ ಮಾಲೀಕರು.ಸಕ್ಕರೆ ಕಾರ್ಖಾನೆ ಮಾಲೀಕರ ನಡೆ ಖಂಡಿಸಿ ನಾಳೆ ಮುಧೋಳ ನಗರ ಬಂದ್ ಗೆ ಕರೆ.ಕಬ್ಬಿನ ಬೆಂಬಲ ಬೆಲೆ ವಿಷಯದಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಧ್ಯೆ ಮುಂದುವರಿದ ಜಟಾಪಟಿ.ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ರೈತರ ಒತ್ತಾಯ.ಕಳೆದ 20ದಿನದಿಂದ ಬೇಡಿಕೆ ಈಡೇರಿಕೆಗಾಗಿ ಧರಣಿ.ಬಾಗಲಕೋಟೆ ಜಿಲ್ಲೆ ಮುಧೋಳ ನಗರ.

Shyam.Bapat

ಇತ್ತೀಚಿನದು Live TV

Top Stories