ಹೋಮ್ » ವಿಡಿಯೋ

ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು ಕೇಬಲ್ ಆಪರೇಟರ್ಸ್ ಗಳ ಪ್ರತಿಭಟನೆ

ವಿಡಿಯೋ17:15 PM December 15, 2018

ಕೇಂದ್ರ‌ ಸರ್ಕಾರದ ವಿರುದ್ಧ ಕೇಬಲ್ ಆಪರೇಟರ್ಸ್ ಗಳ ಪ್ರತಿಭಟನೆ. ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ.ಕೇಂದ್ರದ ಟ್ರಾಯ್ ನೀತಿ ಖಂಡಿಸಿ ಪ್ರತಿಭಟನೆ.ಎಂಆರ್ ಪಿ ದರ ನಿಗದಿಪಡಿಸುವದನ್ನು ಖಂಡಿಸಿದ ಪ್ರತಿಭಟನಾಕಾರರು.ಕೇಂದ್ರ ವಿರುದ್ಧ ದಿಕ್ಕಾರ ಕೂಗಿ ಕೇಬಲ್ ಆಪರೇಟರ್ಸ್ ಆಕ್ರೋಶ.ಡಿಸೆಂಬರ್ 29ರಿಂದ ಎಂಆರ್ ಪಿ ದರ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರ.ಗ್ರಾಹಕ ವಿರೋಧಿ ನೀತಿಯನ್ನು ಕೈಬಿಡುವಂತೆ ಆಗ್ರಹ.ಪ್ರತಿಭಟನೆಯಲ್ಲಿ ಜಿಲ್ಲೆಯ ನೂರಾರು ಕೇಬಲ್ ಆಪರೇಟರ್ ಗಳು ಭಾಗಿ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ.

Shyam.Bapat

ಇತ್ತೀಚಿನದು

Top Stories

//