ಹೋಮ್ » ವಿಡಿಯೋ

ಶೀಘ್ರವಾಗಿ ಸಚಿವ ಸಂಪುಟ ವಿಸ್ತರಣೆ ಆಗಬೇಕು ಎಂ. ಬಿ. ಪಾಟೀಲ ಹೇಳಿಕೆ

ವಿಡಿಯೋ14:24 PM November 29, 2018

ನನ್ನ ಸಚಿವನನ್ನಾಗಿ ಮಾಡದಿದ್ರೂ ಪರವಾಗಿಲ್ಲ, ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆಯಾಗಬೇಕು, ಸಚಿವ ಸಂಪುಟ ವಿಸ್ತರಣೆಗೆ ಎಂ.ಬಿ ಪಾಟೀಲ್ ಒತ್ತಾಯ, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳಾಗಿವೆ, ಇನ್ನು ಮುಂದಾದ್ರೂ ಸರ್ಕಾರ ಚುರುಕಾಗಬೇಕು, ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹ , ನಿಗಮ ಮಂಡಳಿ ನೇಮಕಕ್ಕೂ ಪಾಟೀಲ್ ಆಗ್ರಹ, ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಬೇಕು, ಶಾಸಕಾಂಗ ಸಭೆಯಲ್ಲಿ ಶಾಸಕರ ಅಳಲನ್ನ ಆಲಿಸಬೇಕು, ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿಕೆ.

sangayya

ಇತ್ತೀಚಿನದು Live TV

Top Stories