ಹೋಮ್ » ವಿಡಿಯೋ

By-election background: zameer ahmed came to jamakhandi for campaign

ವಿಡಿಯೋ10:19 AM October 27, 2018

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಆಗಲು ಗೆಸ್ಟ್ ಹೌಸ್ ಗೆ ಆಗಮಿಸಿದ ಜಮೀರ್ ಅಹಮ್ಮದ್.ಜಮಖಂಡಿ ನಗರದ ಬಿಎಲ್ ಡಿ ಇ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿರೋ ಸಿದ್ದರಾಮಯ್ಯ.ನಿನ್ನೆ ಜಮಖಂಡಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಯಿಸಿ ವಾಸ್ತವ್ಯ ಹೂಡಿರೋ ಸಿದ್ದರಾಮಯ್ಯ.‌‌ಸಿದ್ದರಾಮಯ್ಯ ಪ್ರಚಾರಕ್ಕಿಂದು ಜಮೀರ್ ಅಹಮ್ಮದ್ ಸಾಥ್.ಎರಡನೆ ದಿನದ ಚುನಾವಣೆ ಪ್ರಚಾರ ನಡೆಸಲಿರೋ ಸಿದ್ದರಾಮಯ್ಯ.ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಗೆಲ್ಲಿಸಲು ಪಣ ತೊಟ್ಟಿರೋ ಸಿದ್ದರಾಮಯ್ಯ.ಮೂರುದಿನ ಸಿದ್ದರಾಮಯ್ಯ ಜಮಖಂಡಿ ಯಲ್ಲೇ ಪ್ರಚಾರ.ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರ.

Shyam.Bapat

ಇತ್ತೀಚಿನದು Live TV

Top Stories

//