RBI ಹಿಂಪಡೆದಿದ್ದೇಕೆ 2000 ರೂಪಾಯಿ ನೋಟ್? ಪಿಂಕ್ ಕರೆನ್ಸಿ ಇನ್ಮುಂದೆ ಬಳಸುವಂತೆ ಇಲ್ವಾ?

  • 17:33 PM May 25, 2023
  • business
Share This :

RBI ಹಿಂಪಡೆದಿದ್ದೇಕೆ 2000 ರೂಪಾಯಿ ನೋಟ್? ಪಿಂಕ್ ಕರೆನ್ಸಿ ಇನ್ಮುಂದೆ ಬಳಸುವಂತೆ ಇಲ್ವಾ?

ಪಿಂಕ್ ನೋಟ್ ಬದಲಿಸಲು ಇದೇ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಹಾಗಾದರೆ ಆರ್ಬಿಐನ ಈ ನಿರ್ಧಾರಕ್ಕೆ ಕಾರಣವೇನು? ನೋಟ್ ಬದಲಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.