ಸ್ಟಾರ್ ನಟ ತಿಂದು ಉಗುಳಿದ ಚ್ಯೂಯಿಂಗ್‌ ಗಮ್‌ ಹರಾಜು! ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ

  • 18:54 PM April 01, 2023
  • business
Share This :

ಸ್ಟಾರ್ ನಟ ತಿಂದು ಉಗುಳಿದ ಚ್ಯೂಯಿಂಗ್‌ ಗಮ್‌ ಹರಾಜು! ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ

ರಾಬರ್ಟ್ ಡೌನಿ ಜೂನಿಯರ್​ ತಿಂದು ಉಗುಳಿದ ಚೂಯಿಂಗ್​ ಗಮ್​ ಅನ್ನು ಹರಾಜಿಗೆ ಇಡಲಾಗಿದೆ. ಕೇಳೋಕೆ ವಿಚಿತ್ರ ಅನಿಸಿದರೂ, ಇದು ಸತ್ಯ. ಈ ಬಗ್ಗೆ ಇಬೇ ವೆಬ್​ಸೈಟ್​ನಲ್ಲಿ ಚೂಯಿಂಗ್ ಗಮ್ ಮಾರಾಟ ಮಾಡುತ್ತಿರುವ ವ್ಯಕ್ತಿ ಹೇಳಿದ್ದಾನೆ.