ಕೆಎ19 ಎ 5676 ಸಂಖ್ಯೆಯ ಖಾಸಗಿ ಬಸ್, ಮಂಡ್ಯ ನೊಂದಣಿ ಸಂಖ್ಯೆ ಹೊಂದಿರುವ ಬಸ್, ಶ್ರೀನಿವಾಸ್ ಎಂಬುವರಿಗೆ ಸೇರಿದ ಬಸ್, ಅತಿವೇಗದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್
ಬಲಕ್ಕೆ ತಿರುಗುವ ವೇಳೆ ನಾಲೆಗೆ ಬಿದ್ದ ಬಸ್, ಚಾಲಕನ ನಿರ್ಲಕ್ಷ್ಯದಿಂದ ದುರ್ಘಟನೆ, 12 ಅಡಿ ಆಳದ ನಾಲೆಗೆ ಬಿದ್ದು ಜಲಸಮಾಧಿ, ನಾಲೆಗೆ ಬಿದ್ದ ಕೂಡಲೇ ಮುಳುಗಿದ ಬಸ್, ಸಂಪೂರ್ಣ ಮುಳುಗಿದ್ರಿಂದ ಹೊರಬರಲಾಗಿಲ್ಲ, ಬಸ್ ಬಾಗಿಲು ಮುಚ್ಚಿದ್ದರಿಂದ ಹೊರಬರಲಾಗಿಲ್ಲ, ನಿರ್ಜನ ಪ್ರದೇಶವಾಗಿದ್ರಿಂದ ರಕ್ಷಣೆಗೆ ಧಾವಿಸಿಲ್ಲ, ತಕ್ಷಣ ರಕ್ಷಣೆಗೆ ಯಾರೂ ಧಾವಿಸಿಲ್ಲ, ಬಸ್ ಮುಳುಗಿದ್ದರಿಂದ ಓಡಾಡುವವರಿಗೆ ಕಾಣಿಸಿಲ್ಲ
ಬಸ್ ಬಿದ್ದ ತಕ್ಷಣ ಚಾಲಕ, ನಿರ್ವಾಹಕ ಪರಾರಿ, ಈಜಿ ದಡ ಸೇರಿದ ಇಬ್ಬರು ಬಾಲಕರು, ಹೊರಬಂದ ಬಾಲಕರಿಂದ ಸ್ಥಳೀಯರಿಗೆ ಮಾಹಿತಿ