ದಾವಣಗೆರೆಯ ರೋಡ್ ಶೋ ವೇಳೆ ಮೋದಿ ನೋಡಲು ನುಗ್ಗಿದ ಯುವಕ!
ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಯಲ್ಲಿನ ರೋಡ್ ಶೋ ವೇಳೆ ಮತ್ತೊಮ್ಮೆ ಭದ್ರತಾ ಲೋಪವಾಗಿದೆ. ಮೋದಿ ನೋಡಲು ಯುವಕನೋರ್ವ ಪ್ರಧಾನಿ ವಾಹನದ ಬಳಿ ನುಗ್ಗಲು ಯತ್ನಿಸಿದ್ದಾನೆ.
...