ಹೋಮ್ » ವಿಡಿಯೋ

Video: ರಘು ದೀಕ್ಷಿತ್​ ಹಾಡಿಗೆ ಹೆಜ್ಜೆ ಹಾಕಲಿರುವ ಸನ್ನಿ ಲಿಯೋನ್ ವಿಡಿಯೋ​..!

ಮನರಂಜನೆ12:51 PM November 02, 2018

ಬೆಂಗಳೂರಿಗೆ ನಾಳೆ ಮಾಜಿ ನೀಲಿತಾರೆ ಸನ್ನಿ ಲಿಯೋನ್ ಬರಲಿದ್ದಾರೆ. ನಾಗವಾರದಲ್ಲಿರುವ ಮಾನ್ಯತಾ ಟೆಕ್​ ಪಾರ್ಕ್​ನಲ್ಲಿ ನಡೆಯಲಿರುವ ಫ್ಯೂಜನ್ ನೈಟ್ ಕಾರ್ಯಕ್ರಮದಲ್ಲಿ ಸನ್ನಿ, ರಘು ದೀಕ್ಷಿತ್ ಅವರ ಎಡರು ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರಂತೆ. ಈ ಕಾರ್ಯಕ್ರಮ‌ದಲ್ಲಿ ಸುಮಾರು 3 ರಿಂದ 5 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಪೊಲೀಸ್ ಭದ್ರತೆ ಸಹ ನೀಡಲಾಗಿದೆ.

sangayya

ಇತ್ತೀಚಿನದು

Top Stories

//