ಹೋಮ್ » ವಿಡಿಯೋ

ಕನಕಪುರದ ಕೈಗಾರಿಕಾ ಪ್ರದೇಶದಲ್ಲಿ ಸ್ಫೋಟ ಪ್ರಕರಣ: ಓರ್ವ ಮಹಿಳೆ ಸೇರಿದಂತೆ 13 ಮಂದಿಗೆ ಗಾಯ

ವಿಡಿಯೋ19:11 PM November 13, 2018

ನಾಲ್ವರ ಸ್ಥಿತಿ ಗಂಭೀರ.ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ಸೆಕ್ಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.ಹಾರೋಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶದ ಸ್ಟೌ ಕ್ರಾಫ್ಟ್ ಕಾರ್ಖಾನೆ‌.ಅಲ್ಯುಮಿನಿಯಂ ಕರಗಿಸುವ ಯಂತ್ರದ ರಿಪೇರಿ ವೇಳೆ ಸ್ಫೋಟ.

Shyam.Bapat

ಇತ್ತೀಚಿನದು Live TV

Top Stories