ಹೋಮ್ » ವಿಡಿಯೋ

ವಿಧಾನಸಭೆಯಲ್ಲಿ ಸಾಲಮನ್ನಾ ವಿಚಾರ; ಸದನದ ಬಾವಿಗಿಳಿದು ಬಿಜೆಪಿ ಸದಸ್ಯರ ಧರಣಿ

ವಿಡಿಯೋ13:10 PM December 20, 2018

ವಿಧಾನಸಭೆಯಲ್ಲಿ ಸಾಲಮನ್ನಾ ವಿಚಾರ ಪ್ರತಿಧ್ವನಿ, ಸಾಲಮನ್ನಾ ಯಾವಾಗ ಅನ್ನೋದನ್ನ ಸ್ಪಷ್ಟಪಡಿಸಿ, ಸರ್ಕಾರಕ್ಕೆ ಪ್ರತಿಪಕ್ಷ ಸದಸ್ಯರ ಒತ್ತಾಯ, ಧರಣಿ, ಸಾಲಮನ್ನಾ ಬಗ್ಗೆ ಸ್ಪಷ್ಟನೆ, ನೀಡಬೇಕೆಂದು ಆಗ್ರಹ, ಸದನದ ಬಾವಿಗಿಳಿದು ಬಿಜೆಪಿ ಸದಸ್ಯರ ಧರಣಿ, ಸದನದಲ್ಲಿ ಬಿಜೆಪಿ-ಮೈತ್ರಿ ಸದಸ್ಯರ ನಡುವೆ ವಾಕ್ಸಮರ, ವಿಪಕ್ಷಗಳ ಗದ್ದಲ ಹಿನ್ನೆಲೆ ಕಲಾಪ ಮುಂದೂಡಿಕೆ, ಕಲಾಪ ಮುಂದೂಡಿದ್ದ ಸ್ಪೀಕರ್ ರಮೇಶ್ ಕುಮಾರ್

sangayya

ಇತ್ತೀಚಿನದು Live TV

Top Stories