ಹೋಮ್ » ವಿಡಿಯೋ

ಜಮಖಂಡಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ಮತಗಟ್ಟೆಗೆ ನುಗ್ಗಿದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು

ವಿಡಿಯೋ18:55 PM November 03, 2018

ಜಮಖಂಡಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ, ಮತದಾನ ಮುಕ್ತಾಯ ಇನ್ನೂ ಸಮಯ ಇರುವಾಗಲೇ ಮತಗಟ್ಟೆ ಆವರಣದೊಳಗೆ ನುಗ್ಗಿದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಮತ್ತು ಉಭಯ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಜಮಖಂಡಿ ನಗರದ ತಾಲೂಕು ಪಂಚಾಯತ್‌ನ ಮತಗಟ್ಟೆ ಸಂಖ್ಯೆ 125 ರಲ್ಲಿ ಘಟನೆ, ಹರಸಾಹಸ ಪಟ್ಟು ಕಾರ್ಯಕರ್ತರನ್ನ ಹೊರಗೆ ಹಾಕಿದ ಪೊಲೀಸ್ ಸಿಬ್ಬಂದಿ...

sangayya

ಇತ್ತೀಚಿನದು Live TV

Top Stories

//