2 ಎತ್ತುಗಳನ್ನೆ ಲಂಚದ ರೂಪದಲ್ಲಿ ನೀಡಲು ಮುಂದಾದ ರೈತ!

  • 11:56 AM March 30, 2023
  • bidar
Share This :

2 ಎತ್ತುಗಳನ್ನೆ ಲಂಚದ ರೂಪದಲ್ಲಿ ನೀಡಲು ಮುಂದಾದ ರೈತ!

ತನ್ನ 2 ಎತ್ತುಗಳನ್ನೆ ಲಂಚದ ರೂಪದಲ್ಲಿ ನೀಡಲು ಇಲ್ಲಿಯ ತಾಲ್ಲೂಕು ಪಂಚಾಯತ್‌ಗೆ ಆಗಮಿಸಿದ ಪ್ರಸಂಗ ಜರುಗಿದೆ.